¡Sorpréndeme!

ಮೋದಿ ಮಾತು ಕೇಳಿ ಅಮೆರಿಕ್ಕನ್ನರು ಫುಲ್ ಖುಷ್ | Oneindia Kannada

2019-09-26 474 Dailymotion

ಭಾರತದಲ್ಲಿ ಹೂಡಿಕೆ ಮಾಡಲು ಆಗಮಿಸುವಂತೆ ಜಾಗತಿಕ ಉದ್ಯಮ ಸಮುದಾಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಹ್ವಾನ ನೀಡಿದ್ದಾರೆ. ಭಾರತದಲ್ಲಿನ ಇತ್ತೀಚಿನ ಕಾರ್ಪೊರೇಟ್ ತೆರಿಗೆ ಕಡಿತ ಮಾಡುವ ಸರ್ಕಾರದ ನಿರ್ಧಾರವು ಹೂಡಿಕೆದಾರರಿಗೆ ಸುವರ್ಣಾವಕಾಶ ಸೃಷ್ಟಿಸಿದೆ ಎಂದಿರುವ ಮೋದಿ, ಉದ್ದಿಮೆಗಳಿಗೆ ಪೂರಕ ವಾತಾವರಣವನ್ನು ಸುಧಾರಿಸಲು ಮತ್ತಷ್ಟು ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.

PM Naredra Modi on Wednesday in New York invited the Global Business Community to invest in India.